
ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದು, ಈಗ ಗುರೂಜಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
ಆರಂಭದಲ್ಲಿ ಮೌನವಾಗಿದ್ದ ಓಂ ಪ್ರಕಾಶ್ ರಾವ್ ಈಗ ತಮ್ಮ ಸಹಜ ಹಾಸ್ಯದ ಮೂಲಕ ಮನೆಮಂದಿಯನ್ನು ನಗಿಸುತ್ತಿದ್ದಾರೆ.
ಆದಾಗ್ಯೂ, ಮನೆಯ ಸ್ಪರ್ಧಿಗಳು ಅವರಿಗೆ ನೀಡುತ್ತಿರುವ ಕಿರುಕುಳ ಅಥವಾ 'ಭಕ್ತರ ಕಾಟ'ಕ್ಕೆ ಅವರು ತಲೆ ಕೆರೆದುಕೊಳ್ಳುವ ಪರಿಸ್ಥಿತಿ ಬಂದಿದೆ.