Entertainment
‘ಬಲರಾಮನ ದಿನಗಳು’ ಸಿನಿಮಾ ನಿರ್ಮಾಪಕರಿಂದ ಕೆವಿಎನ್ ವಿರುದ್ಧ ದೂರು

‘ಬಲರಾಮನ ದಿನಗಳು’ ಸಿನಿಮಾ ನಿರ್ಮಾಪಕರಿಂದ ಕೆವಿಎನ್ ವಿರುದ್ಧ ದೂರು

tv9kannada1h
THE BRIEF
1

‘ಬಲರಾಮನ ದಿನಗಳು’ ಸಿನಿಮಾದ ವಿತರಣೆ ಮಾಡಿದ್ದ ಕೆವಿಎನ್ ಪ್ರೊಡಕ್ಷನ್ಸ್ ವಿರುದ್ಧ ನಿರ್ಮಾಪಕ ಶ್ರೇಯಶ್ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ.

2

ಕೆವಿಎನ್ ಸಂಸ್ಥೆಯು ತಮಗೆ ಲಾಭದ ಭಾಗವನ್ನು ನೀಡದೆ ವಂಚನೆ ಮಾಡಿದೆ ಎಂದು ಶ್ರೇಯಶ್ ಆರೋಪಿಸಿದ್ದಾರೆ.

3

ಸಂಸ್ಥೆಯ ಪರವಾಗಿ ವ್ಯವಹಾರ ಮಾಡಿದ್ದ ಸುಪ್ರೀತ್ ಎಂಬುವವರ ವಿರುದ್ಧವೂ ಅವರು ಸರಣಿ ಆರೋಪಗಳನ್ನು ಮಾಡಿದ್ದಾರೆ.