ಶುಕ್ರನ ಪ್ರಭಾವದಿಂದ ತುಲಾ ರಾಶಿಯವರಿಗೆ ಇಂದು ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಉತ್ತಮ ಅವಕಾಶಗಳು ಸಿಗಲಿವೆ.
ಕುಟುಂಬದಲ್ಲಿ ಸಾಮರಸ್ಯ ನೆಲೆಸಲಿದ್ದು, ಸಂಗಾತಿಯ ಜೊತೆ ನೆಮ್ಮದಿಯ ಸಂಜೆಯನ್ನು ಕಳೆಯುವ ಅವಕಾಶವಿರುತ್ತದೆ.
ವ್ಯಾಪಾರಸ್ಥರಿಗೆ ಪಾಲುದಾರಿಕೆಯಿಂದ ಉತ್ತಮ ಧನಲಾಭ ಸಿಗಲಿದೆ, ಆದರೆ ಹೊಸ ಸಾಲ ಮಾಡುವುದನ್ನು ಅಥವಾ ನೀಡುವುದುನ್ನು ಇಂದು ತಪ್ಪಿಸಿ.