International
ಕೇರಳದಲ್ಲಿ 18ರ ಪ್ರೇಯಸಿಯ ಕೊಲೆ: ಪ್ರಿಯಕರನಿಂದ ಕಲ್ಲಿನಿಂದ ಜಜ್ಜಿ, ಬೆಂಕಿ ಹಚ್ಚಿ ಸಾಕ್ಷಿ ನಾಶ

ಕೇರಳದಲ್ಲಿ 18ರ ಪ್ರೇಯಸಿಯ ಕೊಲೆ: ಪ್ರಿಯಕರನಿಂದ ಕಲ್ಲಿನಿಂದ ಜಜ್ಜಿ, ಬೆಂಕಿ ಹಚ್ಚಿ ಸಾಕ್ಷಿ ನಾಶ

tv9kannada1h
THE BRIEF
1

ಇಡುಕ್ಕಿ ಜಿಲ್ಲೆಯಲ್ಲಿ 19 ವರ್ಷದ ನಿಶಾಂತ್ ಎಂಬಾತ ತನ್ನ 18 ವರ್ಷದ ಪ್ರೇಯಸಿ ನಿತ್ಯಾಳನ್ನು ಕತ್ತು ಹಿಸುಕಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

2

ಪುಪಾರದಲ್ಲಿರುವ ಚಹಾ ತೋಟದಲ್ಲಿ ಭೇಟಿಯಾದಾಗ ಇಬ್ಬರ ನಡುವೆ ವಾಗ್ವಾದ ನಡೆದು, ಬಳಿಕ ಕೊಲೆ ಮಾಡಿದ್ದಾನೆ.

3

ಸಾಕ್ಷ್ಯ ನಾಶಪಡಿಸಲು ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಬಳಿಕ ಆರೋಪಿ ಪರಾರಿಯಾಗಿದ್ದ, ಆದರೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.