
ಸ್ಕಾಟ್ಲ್ಯಾಂಡ್ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಗೇಮ್ಸ್ ಜಾವೆಲಿನ್ ಥ್ರೋ ಫೈನಲ್ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಮತ್ತು ಯಶ್ ವೀರ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.
ನೀರಜ್ ಚೋಪ್ರಾ 85.83 ಮೀಟರ್ ದೂರ ಎಸೆದು ಈ ವರ್ಷದ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದರೆ, ಯಶ್ ವೀರ್ ಸಿಂಗ್ 85.41 ಮೀಟರ್ ಎಸೆದು ವೈಯಕ್ತಿಕ ದಾಖಲೆ ನಿರ್ಮಿಸಿದರು.
ಹಾಲಿ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ 77.41 ಮೀಟರ್ಗೆ ಸೀಮಿತಗೊಂಡು 9ನೇ ಸ್ಥಾನದೊಂದಿಗೆ ಕೂಟದಿಂದ ಹೊರಬಿದ್ದಿದ್ದು, ಶ್ರೀಲಂಕಾದ ರುಮೇಶ್ ತರಂಗ ಪತಿರಾಗೆ 89.75 ಮೀಟರ್ಗಳೊಂದಿಗೆ ಚಿನ್ನ ಗೆದ್ದರು.