
ತೆಲುಗಿನ ಸ್ಟಾರ್ ನಟ ನಾನಿ ಅಭಿನಯದ, ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಿ ಪ್ಯಾರಡೈಸ್’ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ವ್ಯಕ್ತವಾದ ನೆಗೆಟಿವ್ ವಿಮರ್ಶೆಗಳು ಹಾಗೂ ಟ್ರೋಲಿಂಗ್‌ಗೆ ಕಾರಣವಾಗಿದ್ದ ದೃಶ್ಯಗಳಿಗೆ ಒಟಿಟಿಯಲ್ಲಿ ಕತ್ತರಿ ಹಾಕಲಾಗಿದೆ.
ಚಿತ್ರಮಂದಿರದಲ್ಲಿ 2 ಗಂಟೆ 54 ನಿಮಿಷಗಳಿದ್ದ ಈ ಸಿನಿಮಾವು ಒಟಿಟಿಯಲ್ಲಿ ಒಟ್ಟು 24 ನಿಮಿಷಗಳ ದೃಶ್ಯಗಳನ್ನು ಕಟ್ ಮಾಡಿ ಸುಮಾರು 2 ಗಂಟೆ 30 ನಿಮಿಷಗಳಿಗೆ ಇಳಿಸಲಾಗಿದೆ.