
ನಿವೃತ್ತ ಸರ್ಕಾರಿ ಪಿಂಚಣಿದಾರರು ತಮ್ಮ ಜೀವ ಪ್ರಮಾಣಪತ್ರವನ್ನು ನವೆಂಬರ್ 1ರಿಂದ 30ರೊಳಗೆ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.
ಆಡಿಟ್ ಮಾಡಬೇಕಾದ ಐಟಿಆರ್ ಸಲ್ಲಿಕೆಗೆ ಅಕ್ಟೋಬರ್ 31ರಲ್ಲಿದ್ದ ಗಡುವನ್ನು ನವೆಂಬರ್ 21ಕ್ಕೆ ವಿಸ್ತರಿಸಲಾಗಿದೆ.
ಇಂಡಿಯನ್ ಆಯಿಲ್ ಸೇರಿದಂತೆ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂತೆ ನವೆಂಬರ್ 1ರಂದು ಎಲ್.ಪಿ.ಜಿ ಹಾಗೂ ಎ.ಟಿ.ಎಫ್ ಇಂಧನ ದರಗಳನ್ನು ಪರಿಷ್ಕರಿಸಲಿವೆ.