Indian Politics
ಹಾವೇರಿಯಲ್ಲಿ ಮೀಟರ್ ಬಡ್ಡಿಕೋರರ ಅಟ್ಟಹಾಸ: ವ್ಯಕ್ತಿಗೆ ಚಿತ್ರಹಿಂಸೆ

ಹಾವೇರಿಯಲ್ಲಿ ಮೀಟರ್ ಬಡ್ಡಿಕೋರರ ಅಟ್ಟಹಾಸ: ವ್ಯಕ್ತಿಗೆ ಚಿತ್ರಹಿಂಸೆ

tv9kannada2h
THE BRIEF
1

ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಸಾಲ ಮರುಪಾವತಿಸಲು ತಡವಾದ ಕಾರಣಕ್ಕೆ ಮಣಿಕಂಠ ಎಂಬವರನ್ನು ಅಪಹರಿಸಲಾಗಿದೆ.

2

ಆರೋಪಿಗಳು ನಾಲ್ಕು ದಿನಗಳ ಕಾಲ ಕೂಡಿಹಾಕಿ ಹಲ್ಲೆ ನಡೆಸಿ ಸಿಗರೇಟಿನಿಂದ ಸುಟ್ಟು ವಿಕೃತಿ ಮೆರೆದಿದ್ದಾರೆ.

3

ಸಂತ್ರಸ್ತ ಮಣಿಕಂಠ ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.