ಬುಧ ದೇವರ ಪ್ರಭಾವದಿಂದ ನಿಮ್ಮ ಮಾತಿನಲ್ಲಿ ವಿಶೇಷ ಚತುರತೆ ಇರಲಿದ್ದು, ಕೈಹಾಕಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
ಲೌಕಿಕ ಜೀವನದಲ್ಲಿ ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುವುದರಿಂದ ಮನಸ್ಸು ಹರ್ಷಚಿತ್ತದಿಂದ ಕೂಡಿರುತ್ತದೆ.
ವ್ಯಾಪಾರಸ್ಥರಿಗೆ ದೊಡ್ಡ ಪ್ರಮಾಣದ ಧನಲಾಭವಾಗಲಿದ್ದು, ಬಾಕಿ ಉಳಿದಿದ್ದ ಹಣ ಇಂದು ಕೈ ಸೇರಲಿದೆ.