
ಹಿಂದಿ ಬಿಗ್ ಬಾಸ್ 20ನೇ ಸೀಸನ್ಗೆ ನಟ ಆಸಿಫ್ ಖಾನ್ ಸ್ಪರ್ಧಿಯಾಗಿ ಪ್ರವೇಶಿಸಿದ್ದು, ಅವರ ಜೀವನದ ಸಂಘರ್ಷದ ಹಾದಿ ಈಗ ಎಲ್ಲರ ಗಮನ ಸೆಳೆಯುತ್ತಿದೆ.
2012ರಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ವಿವಾಹ ಆರತಕ್ಷತೆಯಲ್ಲಿ ವೇಟರ್ ಆಗಿ ಕೆಲಸ ಮಾಡಿದ್ದ ಆಸಿಫ್, ಇಂದು ಜನಪ್ರಿಯ ನಟನಾಗಿ ಬಿಗ್ ಬಾಸ್ ವೇದಿಕೆ ಏರಿದ್ದಾರೆ.
ಅಮೆಜಾನ್ ಪ್ರೈಮ್ನ 'ಪಂಚಾಯತ್' ವೆಬ್ ಸರಣಿಯಲ್ಲಿ 'ಗಣೇಶ್' ಪಾತ್ರದ ಮೂಲಕ ಖ್ಯಾತಿ ಗಳಿಸಿದ ಆಸಿಫ್ ಖಾನ್, ಈ ಹಿಂದೆ ಬಿಗ್ ಬಾಸ್ ಆಫರ್ಗಳನ್ನು ತಿರಸ್ಕರಿಸಿದ್ದರು.