Entertainment
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಟ ಆಸಿಫ್ ಖಾನ್

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಟ ಆಸಿಫ್ ಖಾನ್

tv9kannada2h
THE BRIEF
1

ಹಿಂದಿ ಬಿಗ್ ಬಾಸ್ 20ನೇ ಸೀಸನ್‌ಗೆ ನಟ ಆಸಿಫ್ ಖಾನ್ ಸ್ಪರ್ಧಿಯಾಗಿ ಪ್ರವೇಶಿಸಿದ್ದು, ಅವರ ಜೀವನದ ಸಂಘರ್ಷದ ಹಾದಿ ಈಗ ಎಲ್ಲರ ಗಮನ ಸೆಳೆಯುತ್ತಿದೆ.

2

2012ರಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ವಿವಾಹ ಆರತಕ್ಷತೆಯಲ್ಲಿ ವೇಟರ್ ಆಗಿ ಕೆಲಸ ಮಾಡಿದ್ದ ಆಸಿಫ್, ಇಂದು ಜನಪ್ರಿಯ ನಟನಾಗಿ ಬಿಗ್ ಬಾಸ್ ವೇದಿಕೆ ಏರಿದ್ದಾರೆ.

3

ಅಮೆಜಾನ್ ಪ್ರೈಮ್‌ನ 'ಪಂಚಾಯತ್' ವೆಬ್ ಸರಣಿಯಲ್ಲಿ 'ಗಣೇಶ್' ಪಾತ್ರದ ಮೂಲಕ ಖ್ಯಾತಿ ಗಳಿಸಿದ ಆಸಿಫ್ ಖಾನ್, ಈ ಹಿಂದೆ ಬಿಗ್ ಬಾಸ್ ಆಫರ್‌ಗಳನ್ನು ತಿರಸ್ಕರಿಸಿದ್ದರು.