
ಕಳೆದ ಎರಡು ದಿನಗಳ ಕುಸಿತದ ನಂತರ, ಇಂದು ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 75 ರೂಪಾಯಿ ಏರಿಕೆಯಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 820 ರೂಪಾಯಿ ಹೆಚ್ಚಾಗಿ 1,44,330 ರೂಪಾಯಿ ತಲುಪಿದ್ದರೆ, 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 1,32,300 ರೂಪಾಯಿ ಆಗಿದೆ.
ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಮತ್ತು ಇಂದು ಒಂದು ಕೆ.ಜಿ. ಬೆಳ್ಳಿ 2,35,000 ರೂಪಾಯಿಗೆ ಮಾರಾಟವಾಗಿದೆ.