ಗುರು ದೇವರ ಅನುಗ್ರಹದಿಂದ ಇಂದು ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಅದೃಷ್ಟದ ಸಾಥ್ ಸಿಗಲಿದ್ದು, ಮನಸ್ಸು ಆನಂದದಿಂದ ಕೂಡಿರುತ್ತದೆ.
ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ಜರುಗಲಿದ್ದು, ಪ್ರೇಮಿಗಳಿಗೆ ಮತ್ತು ದಂಪತಿಗಳಿಗೆ ಉತ್ತಮ ದಿನವಾಗಿದೆ.
ವ್ಯಾಪಾರ ಮತ್ತು ವೃತ್ತಿಪರ ರಂಗದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದ್ದು, ಸಾಲದ ಹೊರೆಯಿಂದ ಮುಕ್ತಿ ಸಿಗಲಿದೆ.