Health & Environment
ಬೆಂಗಳೂರು ಕಸದ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಕೃಷ್ಣಬೈರೇಗೌಡರಿಂದ ಸಾರ್ವಜನಿಕ ಸಭೆ

ಬೆಂಗಳೂರು ಕಸದ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಕೃಷ್ಣಬೈರೇಗೌಡರಿಂದ ಸಾರ್ವಜನಿಕ ಸಭೆ

tv9kannada1d
THE BRIEF
1

ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಮುಕ್ತಿ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ನೆಹರು ತಾರಾಲಯದಲ್ಲಿ ಸಚಿವ ಕೃಷ್ಣಬೈರೇಗೌಡ ಅವರು ಸಾರ್ವಜನಿಕ ಸಮಾಲೋಚನಾ ಸಭೆ ನಡೆಸಿದರು.

2

ನಗರದಲ್ಲಿ ಮನೆ-ಮನೆಗಳಿಂದ ಕಸ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗುತ್ತಿದೆ. ಆದರೆ, ಕೆಲವು ಟೆಂಡರ್‌ಗಳ ಅವಧಿ ಮುಗಿದಿರುವುದರಿಂದ ಮತ್ತು ಹೊಸ ಟೆಂಡರ್ ಕರೆಯಲು ಸಾಧ್ಯವಾಗದಿರುವುದರಿಂದ ಸಮಸ್ಯೆಗಳು ಎದುರಾಗಿವೆ.

3

ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಲ್ಕ್ ಜನರೇಟರ್ಸ್‌ಗಳು ಪ್ರತ್ಯೇಕ ವೆಂಡರ್‌ಗಳ ಜೊತೆ ಕೈಜೋಡಿಸಬೇಕು ಅಥವಾ ತ್ಯಾಜ್ಯವನ್ನು ಸ್ಥಳದಲ್ಲೇ ಕಾಂಪೋಸ್ಟ್ ಮಾಡಬೇಕು. ಆದರೆ, ನಗರದಲ್ಲಿ ಕೇವಲ 2 ಸಾವಿರ ಜನ ಮಾತ್ರ ಅಧಿಕೃತವಾಗಿ ಟೈ-ಅಪ್ ಆಗಿದ್ದು, ಉಳಿದ 48 ಸಾವಿರ ಬಲ್ಕ್ ಜನರೇಟರ್ಸ್‌ಗಳು ಅಕ್ರಮವಾಗಿ ಕಸ ನೀಡುತ್ತಿದ್ದಾರೆ.