
ಅಮೆರಿಕದ ಇಡಾಹೋ ರಾಜ್ಯದಲ್ಲಿರುವ ಹಡಗಿನ ಆಕಾರದ ವಿಶಿಷ್ಟ ಮನೆ ಮಾರಾಟಕ್ಕಿದ್ದು, ಇದರ ಬೆಲೆ ಸುಮಾರು 7.66 ಕೋಟಿ ರೂಪಾಯಿ ($799,000) ಆಗಿದೆ.
ಈ ಮನೆಯು ಎರ್ಬಿಎನ್‌ಬಿ ಬಾಡಿಗೆ ಮೂಲಕ ಪ್ರತಿವರ್ಷ ಸುಮಾರು 66 ಲಕ್ಷ ರೂಪಾಯಿ (80,000 ಡಾಲರ್) ಆದಾಯವನ್ನು ಗಳಿಸಿಕೊಡುತ್ತಿದೆ.
1,200 ಚದರ ಅಡಿ ವಿಸ್ತೀರ್ಣದ ಈ ಮನೆಯಲ್ಲಿ ನಿಧಿ ಹುಡುಕಾಟದ ಥೀಮ್ ಹೊಂದಿರುವ ರಹಸ್ಯ ಕೊಠಡಿಯಿದ್ದು, ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.