International
ರಾಯಗಢದ ದೀವೆಯಾಗರ್ ಕಡಲತೀರದಲ್ಲಿ ದುರಂತ: ಸಮುದ್ರದಲ್ಲಿ ಮುಳುಗಿ 8 ವಿದ್ಯಾರ್ಥಿಗಳು ಸಾವು

ರಾಯಗಢದ ದೀವೆಯಾಗರ್ ಕಡಲತೀರದಲ್ಲಿ ದುರಂತ: ಸಮುದ್ರದಲ್ಲಿ ಮುಳುಗಿ 8 ವಿದ್ಯಾರ್ಥಿಗಳು ಸಾವು

tv9kannada1h
THE BRIEF
1

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ದೀವೆಯಾಗರ್ ಕಡಲತೀರದಲ್ಲಿ ಪಿಕ್ನಿಕ್ ತೆರಳಿದ್ದ ಪುಣೆಯ ಆಳಂದಿಯ ಖಾಸಗಿ ಕೋಚಿಂಗ್ ಕ್ಲಾಸ್‌ನ 8 ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

2

ಪುಣೆಯ ಆಳಂದಿಯಿಂದ 48 ಜನರ ತಂಡವು ಪಿಕ್ನಿಕ್​ಗೆ ಆಗಮಿಸಿದ್ದು, ವಿದ್ಯಾರ್ಥಿಗಳು ಸಮುದ್ರದ ಆಳ ಹಾಗೂ ಭೀಕರ ಅಲೆಗಳ ಸೆಳೆತವನ್ನು ಅಂದಾಜಿಸಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿದ್ದಾರೆ.

3

ಸ್ಥಳೀಯರು ಮತ್ತು ಅಧಿಕಾರಿಗಳು ಸುದೀರ್ಘ ಹುಡುಕಾಟ ನಡೆಸಿ ಎಂಟೂ ಮೃತದೇಹಗಳನ್ನು ಹೊರತೆಗೆದಿದ್ದು, ಬೋರ್ಲಿಪಂಚಾತನ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.