ಚಂದ್ರನ ಅನುಗ್ರಹದಿಂದ ಇಂದು ನಿಮ್ಮ ಭಾವನೆಗಳು ಹತೋಟಿಯಲ್ಲಿರುತ್ತವೆ ಹಾಗೂ ಸಕಾರಾತ್ಮಕ ದಿನವಾಗಲಿದೆ.
ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಸಿಗಲಿದ್ದು ಪ್ರೀತಿ ದೃಢವಾಗಲಿದೆ.
ಉದ್ಯೋಗ ಮತ್ತು ವ್ಯವಹಾರದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಆರ್ಥಿಕ ಪ್ರಗತಿ ಕಾಣುವಿರಿ.