Health & Environment
ವಿಜಯಪುರ: ಕಾಡುಹಂದಿ ಸಾಗಾಟ ಜಾಲ ಪತ್ತೆ, ಮೂವರ ಬಂಧನ

ವಿಜಯಪುರ: ಕಾಡುಹಂದಿ ಸಾಗಾಟ ಜಾಲ ಪತ್ತೆ, ಮೂವರ ಬಂಧನ

tv9kannada2h
THE BRIEF
1

ಮಹಾರಾಷ್ಟ್ರದಿಂದ ವಿಜಯಪುರ ಮಾರ್ಗವಾಗಿ ಗೋವಾ ಹಾಗೂ ಇತ್ತ ರಾಜ್ಯದ ವಿವಿಧೆಡೆಗೆ ಕಾಡುಹಂದಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

2

ತಿಡಗುಂದಿ ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಗೂಡ್ಸ್ ವಾಹನದಲ್ಲಿದ್ದ 20 ಕಾಡುಹಂದಿಗಳನ್ನು ರಕ್ಷಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

3

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಲಾಗಿದೆ.