Sports
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಅದ್ಭುತ ಕ್ಯಾಚ್

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಅದ್ಭುತ ಕ್ಯಾಚ್

tv9kannada1h
THE BRIEF
1

ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಕ್ಯಾಚ್ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ.

2

ಬೌಲರ್ ಅನ್ಶುಲ್ ಕಂಬೋಜ್ ಎಸೆತದಲ್ಲಿ ಕಿವೀಸ್ ಬ್ಯಾಟರ್ ನಾಥನ್ ಸ್ಮಿತ್ ಹೊಡೆದ ಚೆಂಡಿಗೆ ಸ್ಲಿಪ್‌ನತ್ತ ಬಲಗಡೆಗೆ ಗಾಳಿಯಲ್ಲಿ ಜಿಗಿದ ಕೊಹ್ಲಿ ಒಂದು ಕೈಯಿಂದ ಕ್ಯಾಚ್ ಪಡೆದರು.

3

ಕೊಹ್ಲಿಯ ಈ ನಂಬಲಾಗದ ಕ್ಷೇತ್ರರಕ್ಷಣೆಯ ವಿಡಿಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಅವರನ್ನು 'ಫ್ಲೈಯಿಂಗ್ ಕಿಂಗ್' ಎಂದು ಕೊಂಡಾಡುತ್ತಿದ್ದಾರೆ.