International
ಸೌದಿ ವಿಮಾನ ನಿಲ್ದಾಣಗಳ ಮೇಲಿನ ಹೌತಿ ಡ್ರೋನ್ ದಾಳಿಗೆ ಭಾರತ ಬಲವಾದ ಖಂಡನೆ

ಸೌದಿ ವಿಮಾನ ನಿಲ್ದಾಣಗಳ ಮೇಲಿನ ಹೌತಿ ಡ್ರೋನ್ ದಾಳಿಗೆ ಭಾರತ ಬಲವಾದ ಖಂಡನೆ

tv9kannada2h
THE BRIEF
1

ಸೌದಿ ಅರೇಬಿಯಾದ ಕಿಂಗ್ ಖಾಲಿದ್ ಹಾಗೂ ಅಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ನಡೆದ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಭಾರತ ಸರ್ಕಾರ ಖಂಡಿಸಿದೆ.

2

ಈ ಭೀಕರ ದಾಳಿಯಲ್ಲಿ ಮೂವರು ಮೃತಪಟ್ಟು ಹತ್ತಾರು ಜನರು ಗಾಯಗೊಂಡಿದ್ದು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಒಪ್ಪಲಾಗದು ಎಂದು ಎಂಇಎ ತಿಳಿಸಿದೆ.

3

ರಿಯಾಧ್ ಏರ್‌ಪೋರ್ಟ್ ದಾಳಿಯಲ್ಲಿ ಓರ್ವ ಹಾಗೂ ಅಭಾ ಏರ್‌ಪೋರ್ಟ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ಸೌದಿ ಪ್ರಾಧಿಕಾರ ಮಾಹಿತಿ ನೀಡಿದೆ.