
ಆರೋಗ್ಯಕರ ಆಹಾರದಲ್ಲಿ ಪ್ರಮುಖವಾದ ಮೊಟ್ಟೆ ಮತ್ತು ಅವಕಾಡೋ ಎರಡೂ ವಿಭಿನ್ನ ಪೌಷ್ಟಿಕಾಂಶಗಳನ್ನು ಹೊಂದಿವೆ.
ದೊಡ್ಡ ಮೊಟ್ಟೆಯೊಂದರಲ್ಲಿ ಸುಮಾರು 6 ಗ್ರಾಂ ಉತ್ತಮ ಗುಣಮಟ್ಟದ ಪ್ರೋಟೀನ್ ಸಿಗಲಿದ್ದು, ಇದು ವಿಟಮಿನ್ ಬಿ12 ಮತ್ತು ಡಿ ಮೂಲವಾಗಿದೆ.
ಅವಕಾಡೋದಲ್ಲಿ ಫೈಬರ್, ಪೊಟ್ಯಾಸಿಯಂ ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿದ್ದು, ಇವೆರಡನ್ನೂ ಸಮತೋಲಿತ ಆಹಾರದಲ್ಲಿ ಸೇರಿಸಬಹುದು.