ಗುರು ಗ್ರಹದ ಅನುಗ್ರಹದಿಂದ ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ನಿಮ್ಮ ಮನಸ್ಸು ಅಧಿಕವಾಗಿ ತೊಡಗಿಕೊಳ್ಳಲಿದೆ.
ಕುಟುಂಬದ ಸದಸ್ಯರೊಡನೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗವಿದ್ದು, ಮನಸ್ಸಿಗೆ ಪ್ರಶಾಂತಿ ದೊರೆಯಲಿದೆ.
ಉದ್ಯೋಗ ಮತ್ತು ಉದ್ಯಮದಲ್ಲಿ ಹಿರಿಯರ ಮಾರ್ಗದರ್ಶನದಿಂದ ಆರ್ಥಿಕವಾಗಿ ಲಾಭದಾಯಕ ತಿರುವು ಸಿಗಲಿದೆ.