Sports
ಶೂಟಿಂಗ್ ವಿಶ್ವಕಪ್: ಸ್ವರ್ಣ ಪದಕದತ್ತ ಇಶಾ ಸಿಂಗ್ ಗುರಿ

ಶೂಟಿಂಗ್ ವಿಶ್ವಕಪ್: ಸ್ವರ್ಣ ಪದಕದತ್ತ ಇಶಾ ಸಿಂಗ್ ಗುರಿ

prajavani5h
THE BRIEF
1

ಚೀನಾದ ಹಾಂಗ್‌ಝೂನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಇಶಾ ಸಿಂಗ್ ಸ್ವರ್ಣ ಪದಕ ಗೆದ್ದಿದ್ದಾರೆ.

2

ಫೈನಲ್ ಸುತ್ತಿನಲ್ಲಿ ಇಶಾ 40 ಅಂಕಗಳನ್ನು ಗಳಿಸಿದರೆ, ಒಲಿಂಪಿಯನ್ ಮನು ಭಾಕರ್ 28 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

3

ಒಟ್ಟು ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕದೊಂದಿಗೆ ಭಾರತವು ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.