
ಬಿಗ್ ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ ಕಿರಣ್ ಶಾಸ್ತ್ರಿ ಅವರ ಮಾತು ಮತ್ತು ವರ್ತನೆಯಿಂದ ಪ್ರಥಮಾ ಪ್ರಸಾದ್, ವೈಷ್ಣವಿ ಸೇರಿದಂತೆ ಇತರ ಸ್ಪರ್ಧಿಗಳಿಗೆ ಕಿರಿಕಿರಿ ಉಂಟಾಗಿದೆ.
ಪ್ರಥಮಾ ಪ್ರಸಾದ್ ಅವರನ್ನು 'ಆಂಟಿ' ಎಂದು ಕರೆದಿದ್ದ ಕಿರಣ್ ಶಾಸ್ತ್ರಿ, ಈಗ 'ಅಮ್ಮ' ಎಂದು ಕರೆಯುತ್ತಿರುವುದು ಸ್ಪರ್ಧಿಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಸೆಪ್ಟೆಂಬರ್ 9ರ ಸಂಚಿಕೆಯಲ್ಲಿ ಕಿರಣ್ ಶಾಸ್ತ್ರಿ ಅವರ ವರ್ತನೆಯನ್ನು ಪ್ರಥಮಾ ಪ್ರಸಾದ್ ಖಂಡಿಸಿದ್ದು, ಸರಿಯಾಗಿ ಮಾತನಾಡುವಂತೆ ಎಚ್ಚರಿಕೆ ನೀಡಿದ್ದಾರೆ.