Indian Politics
ರಾಜ್ಯದಲ್ಲಿ 23 ಲಕ್ಷ ನಕಲಿ ವೃದ್ಧಾಪ್ಯ ವೇತನ ಖಾತೆಗಳು ರದ್ದು: ಡಿಸಿಎಂ ಪರಮೇಶ್ವರ ಮಾಹಿತಿ

ರಾಜ್ಯದಲ್ಲಿ 23 ಲಕ್ಷ ನಕಲಿ ವೃದ್ಧಾಪ್ಯ ವೇತನ ಖಾತೆಗಳು ರದ್ದು: ಡಿಸಿಎಂ ಪರಮೇಶ್ವರ ಮಾಹಿತಿ

oneindia14h
THE BRIEF
1

ರಾಜ್ಯದಲ್ಲಿ ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಯೋಜನೆಯಡಿ ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದ ಬರೋಬ್ಬರಿ 23 ಲಕ್ಷ ಅನರ್ಹ ಫಲಾನುಭವಿಗಳ ಖಾತೆಗಳನ್ನು ರದ್ದುಪಡಿಸಲಾಗಿದೆ ಎಂದು ಡಿಸಿಎಂ ಜಿ. ಪರಮೇಶ್ವರ ತಿಳಿಸಿದ್ದಾರೆ.

2

60 ವರ್ಷ ಮೇಲ್ಪಟ್ಟವರ ಬದಲಿಗೆ 20 ರಿಂದ 40 ವರ್ಷ ವಯಸ್ಸಿನ ಯುವಕರು ಕೂಡ ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದುದು ಪರಿಶೀಲನೆಯ ವೇಳೆ ಪತ್ತೆಯಾಗಿದೆ ಎಂದು ಅವರು ವಿವರಿಸಿದ್ದಾರೆ.

3

ವೃದ್ಧಾಪ್ಯ ವೇತನ ಪಡೆಯಲು ವಾರ್ಷಿಕ ಆದಾಯ ಮಿತಿಯನ್ನು ರೂ. 30,000 ದಿಂದ ರೂ. 1.20 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಮುಂದಿನ 15 ದಿನಗಳಲ್ಲಿ ಅರ್ಹರ ಖಾತೆಗೆ ಹಣ ಜಮೆಯಾಗಲಿದೆ.