Health & Environment
ಕರ್ನಾಟಕದ 27 ಜಿಲ್ಲೆಗಳ ಅಂತರ್ಜಲದಲ್ಲಿ ನೈಟ್ರೇಟ್ ಅಂಶ ಪತ್ತೆ

ಕರ್ನಾಟಕದ 27 ಜಿಲ್ಲೆಗಳ ಅಂತರ್ಜಲದಲ್ಲಿ ನೈಟ್ರೇಟ್ ಅಂಶ ಪತ್ತೆ

prajavani1h
THE BRIEF
1

ಕರ್ನಾಟಕದ 27 ಜಿಲ್ಲೆಗಳು ಸೇರಿದಂತೆ ದೇಶದ 502 ಜಿಲ್ಲೆಗಳ ಅಂತರ್ಜಲದಲ್ಲಿ ನೈಟ್ರೇಟ್ ಅಂಶ ನಿಗದಿತ ಮಟ್ಟಕ್ಕಿಂತ ಹೆಚ್ಚಿರುವುದನ್ನು ಕೇಂದ್ರ ಅಂತರ್ಜಲ ಮಂಡಳಿ (CGWB) ವರದಿ-2025ರಲ್ಲಿ ಪತ್ತೆಹಚ್ಚಿದೆ.

2

ರಸಗೊಬ್ಬರ ಮತ್ತು ಯೂರಿಯಾದ ಅತಿಯಾದ ಬಳಕೆಯೇ ಅಂತರ್ಜಲದಲ್ಲಿ ನೈಟ್ರೇಟ್ ಹೆಚ್ಚಳಕ್ಕೆ ಮುಖ್ಯ ಕಾರಣ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಸಂಸತ್ತಿಗೆ ತಿಳಿಸಿದ್ದಾರೆ.

3

ದಾವಣಗೆರೆ ಜಿಲ್ಲೆಯಲ್ಲಿ ನಡೆಸಿದ 19 ಅಂತರ್ಜಲ ಮಾದರಿಗಳ ಪರೀಕ್ಷೆಯಲ್ಲಿ 7 ಕಡೆ ನೈಟ್ರೇಟ್ ಮತ್ತು 2 ಕಡೆ ಫ್ಲೋರೈಡ್ ಅಂಶ ಮಿತಿಮೀರಿರುವುದು ಕಂಡುಬಂದಿದೆ.