Economy
ಮೈಸೂರು ದಸರಾ: ಕೆಎಸ್‌ಆರ್‌ಟಿಸಿಯಿಂದ 3,000 ಹೆಚ್ಚುವರಿ ಬಸ್ ಸೇವೆ

ಮೈಸೂರು ದಸರಾ: ಕೆಎಸ್‌ಆರ್‌ಟಿಸಿಯಿಂದ 3,000 ಹೆಚ್ಚುವರಿ ಬಸ್ ಸೇವೆ

tv9kannada1h
THE BRIEF
1

ಮೈಸೂರು ದಸರಾ 2026 ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 16 ರಿಂದ 27 ರವರೆಗೆ ರಾಜ್ಯಾದ್ಯಂತ ಒಟ್ಟು 3,000 ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್​ಗಳನ್ನು ನಿಯೋಜಿಸಲು ಸಂಸ್ಥೆ ಸಕಲ ಸಿದ್ಧತೆ ಮಾಡಿಕೊಂಡಿದೆ.

2

ರಾಜ್ಯಧಾನಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವವರಿಗಾಗಿ ಪ್ರತ್ಯೇಕವಾಗಿ 700 ವಿಶೇಷ ಬಸ್​ಗಳನ್ನು ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಸೇವೆಗಳನ್ನು ಪ್ರಾರಂಭಿಸಲಾಗಿದೆ.

3

ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಇಚ್ಛಿಸುವವರಿಗಾಗಿ ಒಂದು ದಿನದ ಕೆಎಸ್ಆರ್ಟಿಸಿ ಪ್ಯಾಕೇಜ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.