International
ಫಿಲಿಪೈನ್ಸ್ ದೋಣಿ ಬೆಂಕಿ ದುರಂತದಲ್ಲಿ 35ಕ್ಕೆ ಏರಿದ ಮೃತರ ಸಂಖ್ಯೆ

ಫಿಲಿಪೈನ್ಸ್ ದೋಣಿ ಬೆಂಕಿ ದುರಂತದಲ್ಲಿ 35ಕ್ಕೆ ಏರಿದ ಮೃತರ ಸಂಖ್ಯೆ

tv9kannada1h
THE BRIEF
1

ಫಿಲಿಪೈನ್ಸ್‌ನಲ್ಲಿ ಪ್ರಯಾಣಿಕರ ದೋಣಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

2

ಸುಟ್ಟು ಭಸ್ಮವಾಗಿರುವ ದೋಣಿಯ ಭಾಗಗಳಿಂದ ಮತ್ತಷ್ಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ 54 ಜನರು ನಾಪತ್ತೆಯಾಗಿದ್ದಾರೆ.

3

ಬುಧವಾರ ರಾತ್ರಿ ಸಂಭವಿಸಿದ ಈ ದುರಂತದಲ್ಲಿ ಈವರೆಗೆ 43 ಪ್ರಯಾಣಿಕರು ಪಾರಾಗಿದ್ದಾರೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.