
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ 'ಪಿಲಿನಲಿಕೆ' ಹುಲಿವೇಷ ಮಹೋತ್ಸವವು ಅತ್ಯಂತ ಅದ್ಧೂರಿಯಾಗಿ ಜರುಗಿದೆ.
ಕಲಾವಿದರು 40ರಿಂದ 50 ಕೆಜಿ ತೂಕದ ಅಕ್ಕಿಮುಡಿಯನ್ನು ಬಾಯಿಯಿಂದ ಎತ್ತುವ ಸಾಹಸ ಪ್ರದರ್ಶಿಸಿ ನೆರೆದಿದ್ದವರನ್ನು ರಂಜಿಸಿದರು.
ಬಾಲಿವುಡ್ ನಟ ಸುನೀಲ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಈ ಸಾಂಸ್ಕೃತಿಕ ಮಹಾಸಂಭ್ರಮದಲ್ಲಿ ಮುಖ್ಯ ಅತಿಗಳಾಗಿ ಭಾಗವಹಿಸಿದ್ದರು.