Sports
ರಣಜಿ ಟ್ರೋಫಿ: ಸೌರಾಷ್ಟ್ರ ವಿರುದ್ಧ ಕರ್ನಾಟಕ ತಂಡದ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಮನ್ವಂತ್ ಕುಮಾರ್

ರಣಜಿ ಟ್ರೋಫಿ: ಸೌರಾಷ್ಟ್ರ ವಿರುದ್ಧ ಕರ್ನಾಟಕ ತಂಡದ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಮನ್ವಂತ್ ಕುಮಾರ್

tv9kannada2h
THE BRIEF
1

2026-27ರ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ 8 ವಿಕೆಟ್‌ಗೆ 281 ರನ್ ಗಳಿಸಿದೆ.

2

ಸಂಸ್ಥಕಕ್ಕೆ ಸಿಲುಕಿದ್ದ ತಂಡಕ್ಕೆ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮನ್ವಂತ್ ಕುಮಾರ್ ಅಜೇಯ 86 ರನ್ ಗಳಿಸಿ ಅಮೋಘ ಆಟವಾಡಿದರು.

3

ಮನ್ವಂತ್ ಕುಮಾರ್ ಹಾಗೂ ಅಭಿಲಾಷ್ ಶೆಟ್ಟಿ 9ನೇ ವಿಕೆಟ್‌ಗೆ ಅಜೇಯ 87 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.