
2026-27ರ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ 8 ವಿಕೆಟ್ಗೆ 281 ರನ್ ಗಳಿಸಿದೆ.
ಸಂಸ್ಥಕಕ್ಕೆ ಸಿಲುಕಿದ್ದ ತಂಡಕ್ಕೆ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮನ್ವಂತ್ ಕುಮಾರ್ ಅಜೇಯ 86 ರನ್ ಗಳಿಸಿ ಅಮೋಘ ಆಟವಾಡಿದರು.
ಮನ್ವಂತ್ ಕುಮಾರ್ ಹಾಗೂ ಅಭಿಲಾಷ್ ಶೆಟ್ಟಿ 9ನೇ ವಿಕೆಟ್ಗೆ ಅಜೇಯ 87 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.