
ಸೆಪ್ಟೆಂಬರ್ 2 ರಂದು ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರ ಲೀಟರ್ಗೆ 111.68 ರೂಪಾಯಿ ಮತ್ತು ಡೀಸೆಲ್ ದರ 99.56 ರೂಪಾಯಿ ಇದೆ.
ಉಡುಪಿ ಜಿಲ್ಲೆಯಲ್ಲಿ ಪೆಟ್ರೋಲ್ ದರ 110.31 ರೂಪಾಯಿ ಮತ್ತು ಡೀಸೆಲ್ ದರ 98.22 ರೂಪಾಯಿ ಇದ್ದು, ರಾಜ್ಯದಲ್ಲಿಯೇ ಅತಿ ಕಡಿಮೆ ದರ ದಾಖಲಾಗಿದೆ.
ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪೆಟ್ರೋಲ್ ದರ 112.09 ರೂಪಾಯಿ ಮತ್ತು ಡೀಸೆಲ್ ದರ 100.05 ರೂಪಾಯಿಗಳಷ್ಟಿದೆ.