International
ಲಡಾಖ್‌ನ 28 ಸ್ಥಳಗಳಿಗೆ ಹೊಸ ಹೆಸರು: ಚೀನಾ ವಿರೋಧಕ್ಕೆ ಭಾರತ ತಿರುಗೇಟು

ಲಡಾಖ್‌ನ 28 ಸ್ಥಳಗಳಿಗೆ ಹೊಸ ಹೆಸರು: ಚೀನಾ ವಿರೋಧಕ್ಕೆ ಭಾರತ ತಿರುಗೇಟು

prajavani2h
THE BRIEF
1

ಲಡಾಖ್‌ನಲ್ಲಿರುವ 28 ವ್ಯೂಹಾತ್ಮಕ ಸ್ಥಳಗಳಿಗೆ ಪ್ರಮಾಣೀಕೃತ ಹೆಸರುಗಳನ್ನಿಟ್ಟ ಭಾರತದ ಗೃಹ ಸಚಿವಾಲಯದ ನಿರ್ಧಾರಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ.

2

ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದ್ದು, ಚೀನಾ ಎಷ್ಟೇ ನಿರಾಕರಿಸಿದರೂ ಈ ಸತ್ಯವನ್ನು ಬದಲಾಯಿಸಲು ಆಗುವುದಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರುಗೇಟು ನೀಡಿದೆ.

3

ಅಧಿಕೃತ ನಕ್ಷೆ ವ್ಯವಸ್ಥೆ ಸುವ್ಯವಸ್ಥೆಗೊಳಿಸಲು ಮತ್ತು ಭದ್ರತಾ ದೃಷ್ಟಿಯಿಂದ ಅಕ್ಟೋಬರ್ 2ರಂದು ಗೋಗ್ರಾ ಹಾಗೂ ಹಾಟ್‌ ಸ್ಪ್ರಿಂಗ್‌ ಸೇರಿದಂತೆ 28 ಸ್ಥಳಗಳನ್ನು ಮಾನ್ಯ ಮಾಡಲಾಗಿದೆ.