Economy
ಶಾರ್ಕ್ ಟ್ಯಾಂಕ್‌ನಲ್ಲಿ ರಾಹುಲ್ ಅಗರ್ವಾಲ್ ಮೂರು ಕೋಟಿ ರೂ ಡೀಲ್

ಶಾರ್ಕ್ ಟ್ಯಾಂಕ್‌ನಲ್ಲಿ ರಾಹುಲ್ ಅಗರ್ವಾಲ್ ಮೂರು ಕೋಟಿ ರೂ ಡೀಲ್

oneindia1h
THE BRIEF
1

ಭಾರತೀಯ ಡಿಸೈನರ್ ರಾಹುಲ್ ಅಗರ್ವಾಲ್ ಅವರು ಸಾಂಪ್ರದಾಯಿಕ ಚಮಚಕ್ಕೆ ಹೊಸ ಫೋಲ್ಡಿಂಗ್ ವಿನ್ಯಾಸ ನೀಡುವ ಮೂಲಕ ಅಮೆರಿಕದ ಬ್ಯುಸಿನೆಸ್ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್ ಯುಎಸ್ಎಯಲ್ಲಿ 350,000 ಡಾಲರ್ ಅಂದರೆ ಸುಮಾರು 3 ಕೋಟಿ ರೂ ಡೀಲ್ ಪಡೆದಿದ್ದಾರೆ.

2

ನೀರಿನ ಬಾಟಲಿಗಳ ತಯಾರಿಕೆಯಲ್ಲಿ ಬಳಸುವ ಪಾಲಿಥಿಲೀನ್ ಟೆರೆಫ್ತಲೇಟ್ (PET) ಪ್ಲಾಸ್ಟಿಕ್ ಹಾಳೆಯಿಂದ ವಜ್ರ ಸೃಷ್ಟಿ?

3

ಹೂಡಿಕೆದಾರರಾದ ಲೋರಿ ಗ್ರೈನರ್ ಮತ್ತು ಮಿಂಡಿ ಕಾಲಿಂಗ್ ಈ ಪ್ರಾಡಕ್ಟ್‌ನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು, ಶೇಕಡಾ 8ರಷ್ಟು ಈಕ್ವಿಟಿ ಮತ್ತು ಶೇಕಡಾ 2ರಷ್ಟು ಅಡ್ವೆಜೈರಿ ಷೇರಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.