
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಕ್ಯಾಪ್ಟನ್ಸಿ ರೇಸ್ಗಾಗಿ ನಡೆದ ವಿಶೇಷ ಟಾಸ್ಕ್ನಲ್ಲಿ ಯಶಸ್ ಹಾಗೂ ಗಗನ್ ಪರಸ್ಪರ ಎದುರಾಳಿಗಳಾಗಿದ್ದಾರೆ.
ಯಶಸ್ ಅವರು ಗಾರ್ಡನ್ ಏರಿಯಾದಲ್ಲಿ ಟಾಯ್ಲೆಟ್ ಪೇಪರ್ ಬಳಸಿ 'ಐ ಲವ್ ಯೂ' ಎಂದು ಬರೆದು ಸೌಂದರ್ಯಾಗೆ ಪ್ರಪೋಸ್ ಮಾಡಿದ್ದು, ಆ ಕ್ರಿಯೇಟಿವ್ ಐಡಿಯಾಗೆ ಸೌಂದರ್ಯಾ ಫಿದಾ ಆಗಿದ್ದಾರೆ.
ಗಗನ್ ಕೂಡ ಅಡುಗೆ ಮನೆಯಲ್ಲಿ ಚಪಾತಿಯಿಂದ 'ಐ ಲವ್ ಯೂ' ಎಂದು ವಿನ್ಯಾಸಗೊಳಿಸಿ ನೀಡಿ ಸೌಂದರ್ಯಾಗೆ ಮನ ಒಲಿಸುವ ಯತ್ನ ಮಾಡಿದ್ದಾರೆ.