Economy
ಮಳೆ ಕೊರತೆಯಿಂದ ರಾಜ್ಯದಲ್ಲಿ ಮತ್ತೊಮ್ಮೆ ಏರಿಕೆಯಾದ ಅಕ್ಕಿ ದರ

ಮಳೆ ಕೊರತೆಯಿಂದ ರಾಜ್ಯದಲ್ಲಿ ಮತ್ತೊಮ್ಮೆ ಏರಿಕೆಯಾದ ಅಕ್ಕಿ ದರ

tv9kannada52m
THE BRIEF
1

ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೆ ಬೆಳೆ ಬಾರದ ಕಾರಣ, ಕಳೆದ ಮೂರು ತಿಂಗಳಲ್ಲಿ ಮೂರನೇ ಬಾರಿಗೆ ಅಕ್ಕಿ ಬೆಲೆ ಏರಿಕೆಯಾಗಿದೆ.

2

ಹೊಸ ಅಕ್ಕಿ ದರವು ಹೋಲ್‌ಸೇಲ್‌ನಲ್ಲಿ ಕೆಜಿಗೆ ₹10 ರಿಂದ ₹20 ಹಾಗೂ ರಿಟೇಲ್‌ನಲ್ಲಿ ಕೆಜಿಗೆ ₹20 ರಿಂದ ₹40 ರಷ್ಟು ಹೆಚ್ಚಾಗಿದೆ.

3

ಭಾರತದಿಂದ ವಿದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಪೂರೈಕೆಯಾಗುತ್ತಿರುವುದು ಕೂಡ ಸ್ಥಳೀಯವಾಗಿ ಅಕ್ಕಿ ಕೊರತೆಗೆ ಕಾರಣವಾಗಿದೆ.