International
ಜೈಪುರ: ಕಚೋರಿ ತಿನ್ನಲು ನಿಂತ ಉದ್ಯಮಿಯ ₹20 ಲಕ್ಷ ಹಣದ ಬ್ಯಾಗ್ ಕಳವು

ಜೈಪುರ: ಕಚೋರಿ ತಿನ್ನಲು ನಿಂತ ಉದ್ಯಮಿಯ ₹20 ಲಕ್ಷ ಹಣದ ಬ್ಯಾಗ್ ಕಳವು

oneindia1h
THE BRIEF
1

ಜೈಪುರದಲ್ಲಿ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ₹20ರ ಕಚೋರಿ ತಿನ್ನುತ್ತಿದ್ದ ಉದ್ಯಮಿ ಚಂಪಾಲಾಲ್ ಎಂಬುವವರ ವಾಹನದಲ್ಲಿದ್ದ ₹20 ಲಕ್ಷ ನಗದು ಇದ್ದ ಬ್ಯಾಗ್‌ಅನ್ನು ಕಳ್ಳರು ದೋಚಿದ್ದಾರೆ.

2

ಸ್ಕೂಟರ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ಅತಿ ಚಾಕಚಕ್ಯತೆಯಿಂದ ಹಣದ ಬ್ಯಾಗ್ ಎಗರಿಸಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

3

ಉದ್ಯಮಿ ಕೂಗಿಕೊಂಡರೂ ಕಳ್ಳರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.