
ಪ್ರಮುಖ ಜಾಗತಿಕ ಸಂಸ್ಥೆಗಳಾದ ಒಇಸಿಡಿ, ಎಸ್&ಪಿ ಗ್ಲೋಬಲ್ ಮತ್ತು ಫಿಚ್ ರೇಟಿಂಗ್ಸ್ ಭಾರತದ 2026-27ರ ಸಾಲಿನ ಜಿಡಿಪಿ ಬೆಳವಣಿಗೆಯ ದರದ ಮುನ್ಸೂಚನೆಯನ್ನು ಹೆಚ್ಚಿಸಿವೆ.
ಒಇಸಿಡಿ ಶೇ. 7.1, ಎಸ್&ಪಿ ಶೇ. 7 ಹಾಗೂ ಫಿಚ್ ಶೇ. 6.9ರಷ್ಟು ಜಿಡಿಪಿ ವೃದ್ಧಿಯಾಗಲಿದೆ ಎಂದು ಅಂದಾಜು ಮಾಡಿವೆ.
ಆಂತರಿಕ ಅನುಭೋಗ, ಮೂಲಸೌಕರ್ಯ ಹೂಡಿಕೆ ಹಾಗೂ ಖಾಸಗಿ ವಲಯದ ಸಕ್ರಿಯ ಪಾಲ್ಗೊಳ್ಳುವಿಕೆ ಈ ಪ್ರಗತಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.