Education
ವಿದ್ಯಾರ್ಥಿವೇತನ ಪರಿಶೀಲನೆಗೆ ಗೈರಾದ 6 ರಾಜ್ಯಗಳ ಸಿಎಸ್‌ ವಿರುದ್ಧ ಹಕ್ಕುಚ್ಯುತಿ ಕ್ರಮಕ್ಕೆ ಚಿಂತನೆ

ವಿದ್ಯಾರ್ಥಿವೇತನ ಪರಿಶೀಲನೆಗೆ ಗೈರಾದ 6 ರಾಜ್ಯಗಳ ಸಿಎಸ್‌ ವಿರುದ್ಧ ಹಕ್ಕುಚ್ಯುತಿ ಕ್ರಮಕ್ಕೆ ಚಿಂತನೆ

prajavani2h
THE BRIEF
1

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನಗಳ ಪರಿಶೀಲನೆ ಸಭೆಗೆ ಗೈರಾದ 6 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹಕ್ಕುಚ್ಯುತಿ ಕ್ರಮಕ್ಕೆ ಸಂಸತ್ತಿನ ಸಮಿತಿ ಮುಂದಾಗಿದೆ.

2

ಕರ್ನಾಟಕ, ಉತ್ತರ ಪ್ರದೇಶ, ಪಂಜಾಬ್, ಒಡಿಶಾ, ಬಿಹಾರ ಮತ್ತು ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿಗಳು ಸಭೆಗೆ ಗೈರಾಗಿದ್ದರು.

3

ಕರ್ನಾಟಕದ ವಿಶೇಷ ಕಾರ್ಯದರ್ಶಿ, ಪೂರ್ವ-ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಫಲಾನುಭವಿಗಳಿಲ್ಲ ಎಂಬುದು ಮುದ್ರಣ ದೋಷ ಎಂದು ಸಮಜಾಯಿಷಿ ನೀಡಿದರು.