Indian Politics
ಮಾದಕವಸ್ತು ಕಳ್ಳಸಾಗಣೆ ಸೂತ್ರಧಾರ ನವಪ್ರೀತ್ ಸಿಂಗ್ ಟರ್ಕಿಯಿಂದ ಗಡೀಪಾರು

ಮಾದಕವಸ್ತು ಕಳ್ಳಸಾಗಣೆ ಸೂತ್ರಧಾರ ನವಪ್ರೀತ್ ಸಿಂಗ್ ಟರ್ಕಿಯಿಂದ ಗಡೀಪಾರು

prajavani1h
THE BRIEF
1

ಅಫ್ಗಾನಿಸ್ತಾನದಿಂದ ಭಾರತಕ್ಕೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಮುಖ ಸೂತ್ರಧಾರ ನವಪ್ರೀತ್‌ ಸಿಂಗ್‌ನನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

2

ಸಿಂಗ್ ನಕಲಿ ಗುರುತಿನ ಮೂಲಕ ಟರ್ಕಿ ದೇಶದ ಪೌರತ್ವ ಪಡೆದಿದ್ದನು; ಭಾರತೀಯ ತನಿಖಾ ಸಂಸ್ಥೆಗಳು ಆತನ ನಿಜವಾದ ಗುರುತನ್ನು ಪತ್ತೆ ಹಚ್ಚಿ ಟರ್ಕಿಯಿಂದ ಗಡೀಪಾರು ಮಾಡಿಸಿವೆ.

3

ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ದೆಹಲಿ ಪೊಲೀಸರ ವಿಶೇಷ ಘಟಕ ಆತನನ್ನು ಬಂಧಿಸಿದ್ದು, ನ್ಯಾಯಾಲಯವು 10 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿದೆ.