International
ಅಮೆರಿಕದೊಂದಿಗೆ 2 ಎಂಕ್ಯೂ-9ಬಿ ಡ್ರೋನ್ ಗುತ್ತಿಗೆ ಒಪ್ಪಂದ

ಅಮೆರಿಕದೊಂದಿಗೆ 2 ಎಂಕ್ಯೂ-9ಬಿ ಡ್ರೋನ್ ಗುತ್ತಿಗೆ ಒಪ್ಪಂದ

prajavani2h
THE BRIEF
1

ಹಿಂದೂ ಮಹಾಸಾಗರದಲ್ಲಿ ಕಣ್ಗಾವಲು ಬಲಪಡಿಸಲು ರಕ್ಷಣಾ ಸಚಿವಾಲಯವು ಅಮೆರಿಕದ ಜನರಲ್ ಆಟೊಮಿಕ್ಸ್‌ ಕಂಪನಿಯಿಂದ ಎರಡು ಎಂಕ್ಯೂ-9ಬಿ ಸೀ ಗಾರ್ಡಿಯನ್ ಡ್ರೋನ್‌ಗಳನ್ನು ಗುತ್ತಿಗೆಗೆ ಪಡೆಯಲು ಒಪ್ಪಂದ ಮಾಡಿಕೊಂಡಿದೆ.

2

ಈ ಒಪ್ಪಂದವು ₹1,943 ಕೋಟಿ ಮೊತ್ತದ್ದಾಗಿದ್ದು, ಡ್ರೋನ್‌ಗಳನ್ನು ಎರಡೂವರೆ ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಪಡೆಯಲಾಗುತ್ತಿದೆ ಎಂದು ಸಚಿವಾಲಯ ಸೋಮವಾರ ತಿಳಿಸಿದೆ.

3

ಈ ಡ್ರೋನ್‌ಗಳು 50 ಸಾವಿರ ಅಡಿ ಎತ್ತರದಲ್ಲಿ 30-40 ಗಂಟೆ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದು, ನಾಲ್ಕು ಹೆಲ್‌ಫೈರ್ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲವು.