Entertainment
‘ಡರ್ಟಿ ಪಿಕ್ಚರ್ 2’ನಲ್ಲಿ ನಟಿಸಲಿದ್ದಾರೆ ತಮನ್ನಾ ಭಾಟಿಯಾ?

‘ಡರ್ಟಿ ಪಿಕ್ಚರ್ 2’ನಲ್ಲಿ ನಟಿಸಲಿದ್ದಾರೆ ತಮನ್ನಾ ಭಾಟಿಯಾ?

tv9kannada1h
THE BRIEF
1

2011ರಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಆದ ಹಿಂದಿ ಸಿನಿಮಾ 'ಡರ್ಟಿ ಪಿಕ್ಚರ್' ಸೀಕ್ವೆಲ್‌ಗೆ ಯೋಜನೆ ಸಿದ್ಧವಾಗಿದ್ದು, ಮುಖ್ಯ ಪಾತ್ರದಲ್ಲಿ ನಟಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

2

ಈ ಸಿನಿಮಾವನ್ನು 'ದಿ ಡರ್ಟಿ ಪಿಕ್ಚರ್' ನಿರ್ಮಾಣ ಮಾಡಿದ್ದ ಏಕ್ತಾ ಕಪೂರ್ ಅವರೇ ನಿರ್ಮಾಣ ಮಾಡಲಿದ್ದು, ನಾಯಕಿ ಪಾತ್ರ ಗ್ಲಾಮರಸ್ ಆಗಿರುವುದರಿಂದ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

3

ಮೊದಲು ಈ ಪಾತ್ರಕ್ಕೆ ತೃಪ್ತಿ ದಿಮ್ರಿ ಹೆಸರು ಕೇಳಿಬಂದಿತ್ತು. ಆದರೆ ಈಗ ತಮನ್ನಾ ಭಾಟಿಯಾ ಅವರೇ ನಾಯಕಿ ಎನ್ನಲಾಗುತ್ತಿದ್ದು, ಅವರೊಂದಿಗೆ ಇನ್ನೂ ಕೆಲವು ಜನಪ್ರಿಯ ನಟ-ನಟಿಯರು ಸಹ ಸಿನಿಮಾದಲ್ಲಿ ಇರಲಿದ್ದಾರೆ ಎಂದು ವರದಿಯಾಗಿದೆ.