Indian Politics
ಲಂಚ ಪ್ರಕರಣ: ಮಾಜಿ ಸಿಎಂ ವಿಜಯನ್ ವಿರುದ್ಧ FIRಗೆ ಹೈಕೋರ್ಟ್ ತಡೆ

ಲಂಚ ಪ್ರಕರಣ: ಮಾಜಿ ಸಿಎಂ ವಿಜಯನ್ ವಿರುದ್ಧ FIRಗೆ ಹೈಕೋರ್ಟ್ ತಡೆ

prajavani2h
THE BRIEF
1

ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ ಮತ್ತು ಅಳಿಯ ಪಿ.ಎ.ಮೊಹಮ್ಮದ್ ರಿಯಾಸ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

2

ಸಿಎಂಆರ್‌ಎಲ್‌ನಿಂದ ₹2.78 ಕೋಟಿ ಲಂಚ ಪಡೆದ ಆರೋಪದಡಿ ಎಫ್‌ಐಆರ್ ದಾಖಲಿಸಲು ಹೈಕೋರ್ಟ್‌ನ ಏಕಸದಸ್ಯ ಪೀಠವು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚಿಸಿತ್ತು.

3

ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಲಾಗಿದ್ದು, ಅಂತಿಮ ತೀರ್ಪು ಬರುವವರೆಗೆ ಎಫ್‌ಐಆರ್ ಮತ್ತು ತನಿಖೆಗೆ ತಡೆ ನೀಡಲಾಗಿದೆ.