
ನವೆಂಬರ್ 1ರಿಂದ ಕೆಎಂಎಫ್ ನಂದಿನಿ ಹಾಲಿನ ದರ ಲೀಟರ್‌ಗೆ 8 ರೂಪಾಯಿ ಹೆಚ್ಚಳವಾಗಲಿದ್ದು, ಬೆಣ್ಣೆ, ತುಪ್ಪ ಮತ್ತು ಪನ್ನೀರ್ ಬೆಲೆಯೂ ಪರಿಷ್ಕರಣೆಯಾಗಲಿದೆ.
ಭಾರತೀಯ ರೈಲ್ವೆಯು ಮುಂಗಡ ಟಿಕೆಟ್ ಬುಕಿಂಗ್ ಮಿತಿಯನ್ನು ಈ ಹಿಂದೆ ಇದ್ದ 120 ದಿನಗಳಿಂದ 60 ದಿನಗಳಿಗೆ ಇಳಿಕೆ ಮಾಡಿದೆ.
ಬ್ಯಾಂಕ್ ಖಾತೆ ಹಾಗೂ ಲಾಕರ್ ಹೊಂದಿರುವವರು ಗರಿಷ್ಠ 4 ಜನರವರೆಗೆ ನಾಮಿನಿಗಳನ್ನು ನೇಮಿಸಲು ಹಾಗೂ ಶೇರ್ ಪ್ರಮಾಣ ನಿಗದಿಪಡಿಸಲು ಅವಕಾಶ ನೀಡಲಾಗಿದೆ.