
ನೀಮ್ ಕರೋಲಿ ಬಾಬಾ ಅವರ ಜೀವನ ಆಧರಿಸಿದ ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿದೆ.
ಆಧ್ಯಾತ್ಮಿಕ ಸಂತ ನೀಮ್ ಕರೋಲಿ ಬಾಬಾ ಅವರ ಪುತ್ರಿ ಗಿರಿಜಾ ಜಿ (ಅಮ್ಮಾಜಿ) ಅವರು ಈ ಸಿನಿಮಾವನ್ನು ಬರೋಬ್ಬರಿ 15 ಬಾರಿ ವೀಕ್ಷಿಸಿ ಪ್ರತಿ ಬಾರಿಯೂ ಕಣ್ಣೀರಿಟ್ಟಿದ್ದಾರೆ.
ಕೇವಲ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರವು ವಿಶ್ವಾದ್ಯಂತ 329 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ.