ಬುಧನ ಬಲದಿಂದ ನಿಮ್ಮ ಬುದ್ಧಿವತ್ತೆ ಹಾಗೂ ವಿಶ್ಲೇಷಣಾ ಸಾಮರ್ಥ್ಯ ಕೆಲಸಗಳಲ್ಲಿ ಯಶಸ್ಸು ತಂದುಕೊಡಲಿದೆ.
ಸಂಗಾತಿಯ ಜತೆಗೆ ಮನಸ್ತಾಪಗಳು ದೂರವಾಗಿ ಬಾಂಧವ್ಯ ಗಟ್ಟಿಯಾಗಲಿದೆ, ಹಿರಿಯರ ಸಲಹೆ ಪಡೆಯಿರಿ.
ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದಾಯಕ ತಿರುವು ಸಿಗಲಿದೆ, ಹೂಡಿಕೆಗೆ ಉತ್ತಮ ದಿನ.