
ಐಎಂಎಫ್ ವರದಿ ಪ್ರಕಾರ, 2027ಕ್ಕೆ ಭಾರತದ ಜಿಡಿಪಿ 4.52 ಟ್ರಿಲಿಯನ್ ಡಾಲರ್ ತಲುಪುವ ಮೂಲಕ ಜಪಾನ್ ಅನ್ನು ಹಿಂದಿಕ್ಕಿ 4ನೇ ಅತಿದೊಡ್ಡ ಆರ್ಥಿಕತೆ ಆಗಲಿದೆ.
2026ರಲ್ಲಿ ಭಾರತದ ಜಿಡಿಪಿ ಶೇ 7ರಷ್ಟು ಬೆಳೆಯುವ ನಿರೀಕ್ಷೆಯಿದ್ದು, ಜಪಾನ್ ಜಿಡಿಪಿ ಬೆಳವಣಿಗೆ ಕೇವಲ ಶೇ. 0.7ರಷ್ಟಿರಲಿದೆ ಎಂದು ಐಎಂಎಫ್ ಹೇಳಿದೆ.
ಪ್ರಸ್ತುತ ಆರ್ಥಿಕ ಬೆಳವಣಿಗೆ ದರ ಮುಂದುವರಿದರೆ, ಭಾರತವು ಮುಂದಿನ 4-5 ವರ್ಷಗಳಲ್ಲಿ ಜರ್ಮನಿಯನ್ನೂ ಹಿಂದಿಕ್ಕಿ 3ನೇ ಸ್ಥಾನಕ್ಕೇರುವ ಸಾಧ್ಯತೆಯಿದೆ.