International
ಭಾರತ-ಪಾಕಿಸ್ತಾನ ಯುದ್ಧ ತಡೆದಿರುವುದಾಗಿ ಟ್ರಂಪ್ ಪುನರುಚ್ಛಾರ

ಭಾರತ-ಪಾಕಿಸ್ತಾನ ಯುದ್ಧ ತಡೆದಿರುವುದಾಗಿ ಟ್ರಂಪ್ ಪುನರುಚ್ಛಾರ

tv9kannada1h
THE BRIEF
1

ವಿಶ್ವಸಂಸ್ಥೆಯ ಮಹಾಸಭೆಯ 81ನೇ ಅಧಿವೇಶನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ತಡೆಯುವ ಮೂಲಕ 3 ಕೋಟಿ ಜನರ ಜೀವ ಉಳಿಸಿರುವುದಾಗಿ ಹೇಳಿದ್ದಾರೆ.

2

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರೇ ಈ ವಿಷಯವನ್ನು ತಮ್ಮ ಬಳಿ ಹೇಳಿ ಧನ್ಯವಾದ ಅರ್ಪಿಸಿದ್ದರು ಎಂದು ಟ್ರಂಪ್ ತಿಳಿಸಿದ್ದಾರೆ.

3

ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯದಲ್ಲಿ ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಭಾರತ ಸರ್ಕಾರ ಎಂದಿಗೂ ಒಪ್ಪಿಲ್ಲ ಮತ್ತು ತಿರಸ್ಕರಿಸಿದೆ.