Sports
ಡಬ್ಲ್ಯುಪಿಎಲ್ ಮಿನಿ ಹರಾಜು: ಆರ್​ಸಿಬಿ ತಂಡಕ್ಕೆ ನಾಲ್ವರು ಆಟಗಾರ್ತಿಯರ ಎಂಟ್ರಿ

ಡಬ್ಲ್ಯುಪಿಎಲ್ ಮಿನಿ ಹರಾಜು: ಆರ್​ಸಿಬಿ ತಂಡಕ್ಕೆ ನಾಲ್ವರು ಆಟಗಾರ್ತಿಯರ ಎಂಟ್ರಿ

tv9kannada1h
THE BRIEF
1

ವುಮೆನ್ಸ್ ಪ್ರೀಮಿಯರ್ ಲೀಗ್​​ನ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕರ್ನಾಟಕದ ವೃಂದಾ ದಿನೇಶ್ ಸೇರಿದಂತೆ ಒಟ್ಟು ನಾಲ್ವರು ಆಟಗಾರ್ತಿಯರನ್ನು ಖರೀದಿಸಿದೆ.

2

ಆಸ್ಟ್ರೇಲಿಯಾದ ಆಲ್​​ರೌಂಡರ್ ಜೆಸ್ ಜೊನಾಸೆನ್ ಅವರನ್ನು 40 ಲಕ್ಷ ರೂ.ಗೆ ಹಾಗೂ ದಕ್ಷಿಣ ಆಫ್ರಿಕಾದ ಕ್ಲೋಯ್ ಟ್ರಯಾನ್ ಅವರನ್ನು 30 ಲಕ್ಷ ರೂ.ಗೆ ಆರ್​ಸಿಬಿ ಪಡೆದುಕೊಂಡಿದೆ.

3

ಮಹಾರಾಷ್ಟ್ರದ ತೇಜಲ್ ಹಸಬ್ನಿಸ್ ಅವರನ್ನು 30 ಲಕ್ಷ ರೂ.ಗೆ ಮತ್ತು ಕರ್ನಾಟಕದ ಯುವ ಆಟಗಾರ್ತಿ ವೃಂದಾ ದಿನೇಶ್ ಅವರನ್ನು 10 ಲಕ್ಷ ರೂ.ಗಳ ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.