
22 ವರ್ಷಗಳ ಕಾಲ ಸೇವೆ ಸಲ್ಲಿಸಿ ಜೀವಿತಾವಧಿ ಮುಗಿಸಿರುವ ನಾಸಾದ ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ ಟೆಲಿಸ್ಕೋಪ್ ಭೂಮಿಯತ್ತ ವಾಪಸ್ಸಾಗುತ್ತಿದೆ.
ಸುಮಾರು 1.5 ಟನ್ ತೂಕವಿರುವ ಈ ಉಪಗ್ರಹವು ವಾತಾವರಣ ಪ್ರವೇಶಿಸಿದಾಗ ಬಹುಪಾಲು ಸುಟ್ಟುಕೊಳ್ಳಲಿದ್ದು, ಮುಂಬೈ, ಬೆಂಗಳೂರು ಸೇರಿದಂತೆ ಭಾರತದ ಕೆಲವು ಭಾಗಗಳು ಸಂಭಾವ್ಯ ವಲಯದಲ್ಲಿವೆ.
ಉಪಗ್ರಹದ ಶೇಕಡಾ 100 ಕೆಜಿಯಷ್ಟು ಭಾಗ ಮಾತ್ರ ಭೂಮಿಗೆ ತಲುಪುವ ಸಾಧ್ಯತೆಯಿದ್ದು, ಶೇಕಡಾ 70ರಷ್ಟು ಸಮುದ್ರವಿರುವುದರಿಂದ ಸಾಗರದಲ್ಲಿ ಬೀಳುವ ಸಾಧ್ಯತೆಯೇ ಹೆಚ್ಚು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.